Thu. Dec 9th, 2021

Kerala

97ನೇ ಜನ್ಮದಿನ ಆಚರಣೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಯುತಾನಂದನ್.

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ನಿನ್ನೆ ತನ್ನ 97ನೇ ಜನ್ಮ ದಿನವನ್ನು ಆಚರಿಸಿದರು. ಕೋವಿಡ್ ನಿರ್ಬಂಧಗಳಿಂದ ತನ್ನ ಅಧಿಕೃತ...

ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ಪ್ರವೇಶಿಸುವವರ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸ್ ಸಶಸ್ತ್ರ ಮೀಸಲು ಪಡೆ

ಕಾಸರಗೋಡಿನಲ್ಲಿ ಗುರುವಾರ 10 ಹಾಗೂ ಕೇರಳದಲ್ಲಿ ಒಟ್ಟು 26 ಮಂದಿಗೆ ಕೋವಿಡ್ ದೃಢ ಕರಿಸಲಾಗಿದೆ. ಕಾಸರಗೋಡು : ಕೇರಳದಲ್ಲಿ ಕೊರೊನಾ...

ಕೇರಳದಲ್ಲಿ ಇಂದು 26 ಜನರಿಗೆ ಕೋವಿಡ್ 19 ದೃಢ : ಮೂವರಿಗೆ ರೋಗಮುಕ್ತಿ

ರೋಗ ನಿರ್ಣಯ ಮಾಡಿದವರಲ್ಲಿ 14 ಜನರು ಹೊರ ರಾಜ್ಯಗಳಿಂದ ಬಂದವರು ಮತ್ತು ಏಳು ಮಂದಿ ವಿದೇಶದಿಂದ ಬಂದವರಾಗಿದ್ದಾರೆ ಕಾಸರಗೋಡು :...

ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳ ವೇಳಾಪಟ್ಟಿ ಸಿದ್ಧ : ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರ

ಈ ತಿಂಗಳ 26 ರಿಂದ 30 ರವರೆಗೆ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನ ತಿರುವನಂತಪುರ : ಕೇರಳದಲ್ಲಿ  ಎಸ್‌ಎಸ್‌ಎಲ್‌ಸಿ...

ಕೇರಳ : ಶಾಲಾ ಪ್ರವೇಶ ದಾಖಲಾತಿ ಶೀಘ್ರದಲ್ಲೇ ಪ್ರಾರಂಭ

ಒಂದು, ಐದು ಮತ್ತು ಎಂಟನೇ  ತರಗತಿಗಳಿಗೆ ಪ್ರವೇಶ ದಾಖಲಾತಿ ತಕ್ಷಣ ಪ್ರಾರಂಭ ಕಾಸರಗೋಡು: ವಿದ್ಯಾರ್ಥಿಗಳ ಶಾಲಾ ಪ್ರವೇಶ ದಾಖಲಾತಿ ಶೀಘ್ರದಲ್ಲೇ...

ಕೇರಳದಲ್ಲಿ ಇಂದು 10 ಮಂದಿಗೆ ಕೊರೊನಾ ದೃಢ : ಕಾಸರಗೋಡು 2

ಕಾಸರಗೋಡು: ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕಾಸರಗೋಡು ಜಿಲ್ಲೆಯಲ್ಲಿ 1930 ಜನರ ಮೇಲೆ ನಿಗಾ ಇರಿಸಿದ್ದು, ಇದರಲ್ಲಿ 30 ಮಂದಿ...

ಪ್ರಧಾನಮಂತ್ರಿ ನಡೆಸಿದ ವಿಡಿಯೋ ಸಂವಾದದಲ್ಲಿ ಕೇರಳ ಮುಖ್ಯಮಂತ್ರಿ ಭಾಗವಹಿಸದಿರುವುದು ಸರಿಯಲ್ಲ: ಕೇರಳ ಬಿಜೆಪಿ ಘಟಕ

ಪ್ರಧಾನಿ ಜೊತೆಗಿನ ಸಂವಾದದಲ್ಲಿ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡುವ ಅವಕಾಶ ದೊರಕಿದ್ದು, ಕೇರಳದಿಂದ ಮುಖ್ಯಕಾರ್ಯದರ್ಶಿ ಟಾಮ್ ಜೋಸ್ ವಿಡಿಯೋ ಸಂವಾದದಲ್ಲಿ...

ಕೋಝೀಕ್ಕೊಡ್ ನಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಸಾವು : ಕೇರಳದಲ್ಲಿ ಕೋವಿಡ್ ಗೆ ಮೂರನೇ ಮರಣ

ಮಗುವಿಗೆ 4 ತಿಂಗಳಿನಿಂದ ಹೃದಯ ಸಂಬಂಧವಾದ ಸಮಸ್ಯೆಗಳಿದ್ದವು ಕೋಝೀಕ್ಕೊಡ್ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಮಂಜೇರಿ ಮೂಲದ...

ಕೋವಿಡ್ 19 ನನ್ನು ಕೇರಳ ಎದುರಿಸಿದ ರೀತಿ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಅಚ್ಚರಿಗೊಳಿಸಿದೆ: ಪಿಣರಾಯಿ ವಿಜಯನ್

ಕೋವಿಡ್ 19ನ್ನು ಸಮರ್ಥವಾಗಿ ಎದುರಿಸಿದ ಕೀರ್ತಿ ಮನ್ನಣೆಗಳು ಸರಕಾರಕ್ಕೆ ಸಿಗಬಾರದು ಎಂದು ಭಾವಿಸುವವರು ಹಲವು ಅಪಪ್ರಚಾರಗಳನ್ನು ಮಾಡಲು ಚಿಂತಿಸುತ್ತಾರೆ. ಕೋವಿಡ್...

ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಾಟ್ ಸ್ಪಾಟ್ ಪಟ್ಟಿಯಲ್ಲಿ ಕೇರಳದ ಆರು ಜಿಲ್ಲೆಗಳು

ಹಾಟ್ ಸ್ಪಾಟ್ ಪಟ್ಟಿಯಲ್ಲಿ ಕೇರಳದ ಆರು ಜಿಲ್ಲೆಗಳು ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಾಟ್ ಸ್ಪಾಟ್ ಪಟ್ಟಿಯಲ್ಲಿ ಕೇರಳದ ಆರು...

ಮನೆಗೆ ಮರಳಲು ಸಾಧ್ಯವಾಗದ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಶುಲ್ಕವನ್ನು ಸಂಗ್ರಹಿಸಬಾರದು: ಕೇರಳ ಸರಕಾರ

ಹಾಸ್ಟೆಲ್‌ ಶುಲ್ಕ ಸಂಗ್ರಹಿಸದಂತೆ ಕೇರಳ ಸರ್ಕಾರ ಆದೇಶ ಲಾಕ್‌ಡೌನ್‌ನಿಂದಾಗಿ ಮನೆಗೆ ಮರಳಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲೇ ಉಳಿಯಬೇಕಾದ ಪರಿಸ್ಥಿತಿ...

ಕಾಸರಗೋಡು: ಲಾಕ್‌ಡೌನ್ ನಿರ್ದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲೆಯಲ್ಲಿ ಏಪ್ರಿಲ್ 14 ರಂದು 47 ಪ್ರಕರಣಗಳು ದಾಖಲು

ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಈವರೆಗೆ 875 ಪ್ರಕರಣಗಳು ದಾಖಲು, 1376 ಜನರ ಬಂಧನ  ಕಾಸರಗೋಡು :  ಲಾಕ್‌ಡೌನ್ ನಿರ್ದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ...

ಮುಂದಿನ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳು ಶೇಕಡಾ 75 ಮುದ್ರಣ ಪೂರ್ಣ, ಆನ್‌ಲೈನ್‌ನಲ್ಲೂ ಲಭ್ಯವಾಗಲಿದೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಮುಂದಿನ ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಲಭ್ಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಂದಿನ ಶೈಕ್ಷಣಿಕ ವರ್ಷದ ಪಠ್ಯ...

ಲಾಕ್‌ಡೌನ್ ಉಲ್ಲಂಘನೆ: ಜಿಲ್ಲೆಯಲ್ಲಿ 39 ಪ್ರಕರಣಗಳು ದಾಖಲು

ಲಾಕ್ ಡೌನ್ ನಿರ್ದೇಶಗಳನ್ನು  ಉಲ್ಲಂಘಿಸಿದ್ದಕ್ಕಾಗಿ ಏಪ್ರಿಲ್ 12 ರಂದು ಕಾಸರಗೋಡು ಜಿಲ್ಲೆಯಲ್ಲಿ 39 ಪ್ರಕರಣಗಳು ದಾಖಲು  ಕಾಸರಗೋಡು : ಲಾಕ್...

ಕೇರಳದಲ್ಲಿ ಇಂದು ತೆರೆದು ಕಾರ್ಯಾಚರಿಸುವ ಅಂಗಡಿಗಳು

ಕೇರಳದಲ್ಲಿ ಇಂದು ತರಕಾರಿ, ಹಣ್ಣುಹಂಪಲು, ದಿನಸಿ ಅಂಗಡಿ, ಚಿಕನ್ ಸೆಂಟರ್ ಗಳಲ್ಲದೆ ಇನ್ನೂ ಕೆಲವು ಅಗತ್ಯವಸ್ತುಗಳ ಅಂಗಡಿಗಳನ್ನು ತೆರೆದು ಕಾರ್ಯಾಚರಿಸಲು...

ಕೇರಳ: ಇಂದು ಕೋವಿಡ್ ದೃಢ ಪಡಿಸಿದವರ ಸಂಖ್ಯೆ 2, ಕಾಸರಗೋಡಿಗೆ ಇಂದು ಸಮಾಧಾನದ ದಿನ

ಕೇರಳದಲ್ಲಿ ಇಂದು 36 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವೆ  ಕಾಸರಗೋಡು: ಇಂದು ಕಾಸರಗೋಡಿಗೆ ಸಮಾಧಾನದ ದಿನ. ಕಾಸರಗೋಡಿನಲ್ಲಿ ಇಂದು...

ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ ಮಾಹೀ ನಿವಾಸಿ ಸಾವು

ಕಣ್ಣೂರು : ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದ ಮಾಹೀ ಚೇರುಕಲ್ಲಾಯಿ ನಿವಾಸಿ ಮಹ್ರೂಫ್ ಸಾವನ್ನಪ್ಪಿದ್ದಾರೆ. 71 ವರ್ಷ ಪ್ರಾಯದ ಇವರು ಪರಿಯಾರಂ...

ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ ವಿದೇಶಿಗರು ಗುಣಮುಖ: ಕೆ.ಕೆ ಶೈಲಜ ಟೀಚರ್

ವೈರಸ್ ಬಾಧಿಸಿ ಗಂಭೀರ ಸ್ಥಿತಿಯಲ್ಲಿದ್ದ ಎಂಟು ವಿದೇಶಿಯರ ಪ್ರಾಣವನ್ನು ರಾಜ್ಯ ಸರಕಾರ ಉಳಿಸಿದೆ ವೈರಸ್ ಬಾಧಿಸಿ ಗಂಭೀರ ಸ್ಥಿತಿಯಲ್ಲಿದ್ದ ಎಂಟು...

ಲಾಕ್ ಡೌನ್ ಉಲ್ಲಂಘನೆ: 2206 ಪ್ರಕರಣ ದಾಖಲು

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇರಳದಾದ್ಯಂತ ಒಟ್ಟು 2206 ಜನರ ವಿರುದ್ಧ ಪ್ರಕರಣ ದಾಖಲು ತಿರುವನಂತಪುರಂ : ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ...

ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 273 ಹುದ್ದೆಗಳಿಗೆ ನೇಮಕಾತಿ ನಡೆಸಲು ಅನುಮತಿ

ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 273 ಹುದ್ದೆಗಳಿಗೆ ನೇಮಕಾತಿ ನಡೆಸಲು ಅನುಮತಿ 08 April 2020ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ...

ಭಾರತದಲ್ಲಿ ಕೋವಿಡ್ 19ಗೆ ಬಲಿಯಾದವರು ಒಟ್ಟು 62 ಮಂದಿ : 24 ಗಂಟೆಗಳಲ್ಲಿ ರೋಗ ದೃಢಪಡಿಸಿದವರು 478 ಮಂದಿ

ಭಾರತದಲ್ಲಿ ಕೋವಿಡ್ 19 ಬಾಧಿಸಿ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿದೆ. ರೋಗ ದೃಢಪಡಿಸಿದವರ ಒಟ್ಟು ಸಂಖ್ಯೆ 2,547ಕ್ಕೆ ತಲುಪಿದ್ದು, ಇದರಲ್ಲಿ...

ಕೇರಳದ ಏಳು ಜಿಲ್ಲೆಗಳು ಕೋವಿಡ್ ಹಾಟ್‌ಸ್ಪಾಟ್‌ ಪಟ್ಟಿಗೆ

ಕೇರಳದ ಏಳು ಜಿಲ್ಲೆಗಳು ಕೋವಿಡ್ ಹಾಟ್‌ಸ್ಪಾಟ್‌ ಪಟ್ಟಿಗೆ 02 April 2020ಕೊರೊನಾ ಹರಡುವಿಕೆಯು ತೀವ್ರಗೊಂಡಿರುವ ಕೇರಳದ ಏಳು ಜಿಲ್ಲೆಗಳನ್ನು ಹಾಟ್...

ಕೋವಿಡ್ 19: ಕೇರಳದಲ್ಲಿ ಮತ್ತೊಂದು ಮರಣ

ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ತಗಲಿ ಮೃತಪಟ್ಟವರ ಸಂಖ್ಯೆ ಇಂದಿಗೆ ಎರಡು.ತಿರುವನಂತಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೋತನ್ ಕೋಟ್ ನಿವಾಸಿ ಅಬ್ದುಲ್...

ಕೇರಳದಲ್ಲಿ ಶನಿವಾರ ಕೋವಿಡ್ 19 ಬಾಧಿಸಿದವರ ಸಂಖ್ಯೆ 6:

ಕೇರಳದಲ್ಲಿ ಇಂದು (ಶನಿವಾರ) ಕೋವಿಡ್ 19 ದೃಢಕರಿಸಿದವರ ಸಂಖ್ಯೆ 6 ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.ಕೋವಿಡ್ 19...

ಕೇರಳದಲ್ಲಿ ಮೊದಲ ಕೋವಿಡ್ 19 ಮರಣ: ಕೊಚ್ಚಿ ಮೂಲದ ವ್ಯಕ್ತಿ ಮೃತಪಟ್ಟವರು

ಕೊರೊನಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕೊಚ್ಚಿ ನಿವಾಸಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರಿಗೆ 69 ವರ್ಷ ವಯಸ್ಸಾಗಿತ್ತು. ನಿಮೋನಿಯಾ ಮತ್ತು ಶ್ವಾಸಕೋಶದ ತೊಂದರೆಯಿಂದ ಇವರು ಮೃತಪಟ್ಟರು. ಅವರಿಗೆ...

ಕೇರಳದಲ್ಲಿ 28 ಜನರಿಗೆ ಕೊರೊನಾ ಪತ್ತೆ : ಕಾಸರಗೋಡಿನಲ್ಲಿ 19

ಕಾಸರಗೋಡು :  ಕೇರಳದಲ್ಲಿ ಇಂದು (ಸೋಮವಾರ) ಕೋವಿಡ್ 19 ದೃಢ ಪಟ್ಟವರ ಸಂಖ್ಯೆ 28ಕ್ಕೆರಿದೆ. ಕಾಸರಗೋಡಿನಲ್ಲಿ ಮಾತ್ರ 19 ಜನರಿಗೆ...

ಕೇರಳ-ಕರ್ನಾಟಕ ವಾಹನ ಸಂಚಾರ ಸಂಪೂರ್ಣ ಬಂದ್

ಕಾಸರಗೋಡು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕಾಸರಗೋಡಿನಲ್ಲಿ 6 ಕೊರೊನಾ ಬಾಧಿತರು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ನಡುವೆ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮಾರ್ಚ್...

ಕಾಸರಗೋಡಿನಲ್ಲಿ ಕೊರೊನಾ ಭಾದಿತರ ಸಂಖ್ಯೆ 6ಕ್ಕೆ , ಕೇರಳದಲ್ಲಿ ಒಟ್ಟು 40

ಕಾಸರಗೋಡು : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಾ ಇದ್ದು , ಕಾಸರಗೋಡಿನಲ್ಲಿ 6 ಜನರಿಗೆ ಕೊರೊನಾ...

ಮಂಜೇಶ್ವರ ಉಪಚುನಾವಣೆ : ಮೂವರು ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

ಮಂಜೇಶ್ವರ ಉಪಚುನಾವಣೆ : ಮೂವರು ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ಕಾಸರಗೋಡು : 2016ರಲ್ಲಿ ಬಿಜೆಪಿ ಕೇವಲ ಮತಗಳ ಅಂತರದಿಂದ ಪರಾಭವಗೊಂಡ...

ಮಂಜೇಶ್ವರ ಉಪಚುನಾವಣೆ: ಶಂಕರ ರೈ ಮಾಸ್ತರ್ ಎಲ್ ಡಿ ಎಫ್ ಅಭ್ಯರ್ಥಿ

ಮಂಜೇಶ್ವರ ಉಪಚುನಾವಣೆ: ಶಂಕರ ರೈ ಮಾಸ್ತರ್ ಎಲ್ ಡಿ ಎಫ್ ಅಭ್ಯರ್ಥಿ ಕಾಸರಗೋಡು: (27.09.2019 www.playnowdaily.com) ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ...

ವಿಡಿಯೋಗ್ರಾಫರ್ ಅನಿಲ್ ಕಣ್ಣನ್ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ವಿಡಿಯೋಗ್ರಾಫರ್ ಅನಿಲ್ ಕಣ್ಣನ್ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಕಾಸರಗೋಡು: 26.09.2019  ಕಾಸರಗೋಡು ಚೆಂಬರಿಕದ ಕುಂಞ ಕಣ್ಣನ್...

ಮಂಜೇಶ್ವರ ಉಪಚುನಾವಣೆ : ಎಂ.ಸಿ ಕಮರುದ್ದೀನ್ ಯುಡಿಎಫ್ ಅಭ್ಯರ್ಥಿ

ಮಂಜೇಶ್ವರ ಉಪಚುನಾವಣೆ : ಎಂ.ಸಿ ಕಮರುದ್ದೀನ್ ಯುಡಿಎಫ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ ಕಾಸರಗೋಡು: 25.09.2019  ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ...

ಕೇರಳ ಸರಕಾರದ ಓಣಂ ಬಂಪರ್ ಲಾಟರಿ ಬಹುಮಾನ 12 ಕೋಟಿ ರೂಪಾಯಿ ಕರು ನಾಗಪ್ಪಳ್ಳಿಯ 6 ಸೇಲ್ಸ್ ಮ್ಯಾನ್ ಗಳಿಗೆ

ಕೇರಳ ಸರಕಾರದ ಓಣಂ ಬಂಪರ್ ಲಾಟರಿ ಬಹುಮಾನ 12 ಕೋಟಿ ರೂಪಾಯಿ ಕರುನಾಗಪ್ಪಳ್ಳಿಯ 6 ಸೇಲ್ಸ್ ಮ್ಯಾನ್ ಗಳಿಗೆ ತಿರುವನಂತಪುರಂ: ...

ಆಟೋರಿಕ್ಷಾ ಮಸ್ದೂರ್ ಸಂಘ ಬಿಎಂಎಸ್ ಮುನ್ಸಿಪಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಯನ್ನು ಮುಂದಿಟ್ಟು ಮುನ್ಸಿಪಲ್ ಕಛೇರಿಗೆ ಮಾರ್ಚ್ ಮತ್ತು ಧರಣಿಯನ್ನು ನಡೆಸಲಾಯಿತು

ಆಟೋರಿಕ್ಷಾ ಮಸ್ದೂರ್ ಸಂಘ ಬಿಎಂಎಸ್ ಮುನ್ಸಿಪಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಯನ್ನು ಮುಂದಿಟ್ಟು ಮುನ್ಸಿಪಲ್ ಕಛೇರಿಗೆ ಮಾರ್ಚ್ ಮತ್ತು ಧರಣಿಯನ್ನು...

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಕಾಸರಗೋಡು: ರಾಜ್ಯ ಭಾಷಾ ಅಲ್ಪಸಂಖ್ಯಾತ ಸಮಿತಿಯಲ್ಲಿ ಕಾಸರಗೋಡಿನ...

ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು

ಕಾಸರಗೋಡು:  ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಮುದಾಯದ ವ್ಯಕ್ತಿಗಳಿಗೆ ಗೌರವಿಸಿ...

ಅತಿ ಪುರಾತನವಾದ ಕಾರಡ್ಕ ಅರಮನೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಜಟದಾರಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಮುಂಡೋಳು ಕ್ಷೇತ್ರದ ಸಭಾಭವನದಲ್ಲಿ ಜೀರ್ಣೋದ್ಧಾರ ಸಮಿತಿಯ ಸಭೆ ನಡೆಯಿತು

ಅತಿ ಪುರಾತನವಾದ ಕಾರಡ್ಕ ಅರಮನೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಜಟದಾರಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲು ಮುಂಡೋಳು...

ಬಾವಲಿಗಳಿಂದಲೇ ನಿಫಾ ವೈರಸ್ ಹರದುವುದೆಂದು ಅಧ್ಯಯನದಿಂದ ಖಚಿತ

ಬಾವಲಿಗಳಿಂದಲೇ ನಿಫಾ ವೈರಸ್ ಹರದುವುದೆಂದು ಅಧ್ಯಯನದಿಂದ ಖಚಿತ ಪುಣೆಯ ನ್ಯಾಷನಲ್ ವೈರೋಲೋಜಿ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಿದ ಅಧ್ಯಯನದಲ್ಲಿ ಬಾವಲಿಗಲಿಂದಲೇ ನಿಫಾ...