Thu. Dec 9th, 2021

ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾಗೆ ಯಾರಾಗುತ್ತಾರೆ ಎದುರಾಳಿ?

ವಿಶ್ವಕಪ್ ಕ್ರಿಕೆಟ್ 2019  ಕೊನೆಯ ಹಂತಕ್ಕೆ ತಲುಪಿದ್ದು,  ಸೆಮಿಫೈನಲ್ ಗೆ  ಭಾರತದ ಜೊತೆ ಯಾರು ಎದುರಾಳಿ ತಂಡ ಎಂದು ಈಗ ಎಲ್ಲರ ಕುತೂಹಲ.   ಆಸ್ಟ್ರೇಲಿಯಾ ಒಂದು ಪಂದ್ಯ ಬಾಕಿ ಇದೆ.  ಭಾರತಕ್ಕೂ ಒಂದು ಪಂದ್ಯ ಬಾಕಿ ಇದೆ.  ಸೆಮಿಫೈನಲ್  ನಲ್ಲಿ  ಭಾರತದ ಎದುರಾಳಿ ಯಾರಾಗಬಹುದು ಎಂದು ಕ್ರಿಕೆಟ್ ಪ್ರೇಮಿಗಳು  ಲೆಕ್ಕಚಾರ ನಡೆಸುತ್ತಿದ್ದಾರೆ.   ಆಸ್ಟ್ರೇಲಿಯಾ  ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ ಭಾರತಕ್ಕೆ ಜುಲೈ 9ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರಾಳಿಯಾಗಬಹುದು.