Thu. Dec 9th, 2021

ಹೊಸ ಸುಜುಕಿ ಗಿಗ್ಸರ್ 250 ಭಾರತದ ಮಾರಕಟ್ಟೆಯಲ್ಲಿ

249 ಸಿಸಿ ಸಿಂಗಲ್ ಸಿಲಿಂಡರ್, SOHC ಇಂಜಿನ್, 26bhp ಶಕ್ತಿ, 22.6Nm torque ಯಿಂದ ಕೂಡಿದ ಸುಜುಕಿ ಗಿಗ್ಸರ್ 250 ಭಾರತದ ಮಾರುಕಟ್ಟೆಗೆ ಸುಜುಕಿ ಮೋಟಾರ್ಸ್ ಬಿಡುಗಡೆಮಾಡಿದೆ. ಹಲವು ಹೊಸತನ ಗಳಿಂದ “ಸುಜುಕಿ ಗಿಗ್ಸರ್ 250”  ಭಾರತದ ಮಾರುಕಟ್ಟೆಗೆ ಬಂದಿರುತ್ತದೆ. 

ಇದರ ಅಂದಾಜು ಸುಮಾರು 1.70 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುತ್ತದೆ ಎಂದು ತಿಳಿದುಬಂದಿದೆ.
ಸುಜುಕಿ ಗಿಗ್ಸರ್ 250ಯ ಹ್ಯಾಂಡಲ್ ಬಾರ್ ಕ್ಲಿಪ್ ಆನ್ ಮಾದರಿಯಲ್ಲಿದೆ. BS 4,  ಎಂಜಿನ್ ಆಯಿಲ್ ಕೂಲಿಂಗ್ ಸಿಸ್ಟಮ್, 6 ಗಿಯರ್, 38.5km ಮೈಲೇಜು, ಮುಂಭಾಗದ ಮತ್ತು ಹಿಂಭಾಗದ  ಟಯರುಗಳು ABS ಸಿಸ್ಟಮ್ ವಿಶೇಷತೆಗಳನ್ನು ಬೈಕ್  ಹೊಂದಿದೆ.

3 ಬಣ್ಣಗಳಲ್ಲಿ ಸುಜುಕಿ ಗಿಗ್ಸರ್ 250  ಲಭ್ಯವಿದೆ. ಮೆಟಾಲಿಕ್ ಮ್ಯಾಟ್, ಪ್ಲಾಟಿನಂ ಸಿಲ್ವರ್,  ಮೆಟಾಲಿಕ್ ಮ್ಯಾಟ್ ಬ್ಲಾಕ್  ಎಂಬಿ ಬಣ್ಣಗಳಲ್ಲಿ ಸುಜುಕಿ ಗಿಗ್ಸರ್ 250 ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಸ ಡಿಸೈನ್, ಹೊಸ ಫೀಚರ್ ಗಳಿಂದ ಕೂಡಿದ ಸುಜುಕಿ ಗಿಗ್ಸರ್ 250 ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ಬೈಕ್ ಪ್ರೇಮಿಗಳಿಗೆ ಒಂದು ಸಂತಸದ ಸುದ್ದಿಯಾಗಿದೆ.