Thu. Dec 9th, 2021

ಹೊಸ ವಿನ್ಯಾಸ ಹೊಸ ಫೀಚರ್ ಗಳಿಂದ ಕೂಡಿದ ಟಿವಿಎಸ್ Apache RR 310 ಮಾರುಕಟ್ಟೆಯಲ್ಲಿ ಟಿವಿಎಸ್ ಬಿಡುಗಡೆ

ಹೊಸ ವಿನ್ಯಾಸ ಹೊಸ ಫೀಚರ್ ಗಳಿಂದ ಕೂಡಿದ ಟಿವಿಎಸ್ Apache RR 310  ಮಾರುಕಟ್ಟೆಯಲ್ಲಿ ಟಿವಿಎಸ್ ಬಿಡುಗಡೆಮಾಡಿದೆ.
313cc  ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್ ಎಂಜಿನ್, 34bhp ಶಕ್ತಿಯಿಂದ ಕೂಡಿದ್ದು, 28Nm torque, ಸ್ಲೀಪರ್ ಕ್ಲಾಚ್, 6 ಸ್ಪೀಡ್ ಮ್ಯಾನುಯೆಲ್ ಸ್ಪೀಡ್ ಗೇರ್ ಎಂಬಿ ವಿಶೇಷತೆಗಳಿಂದ ನೂತನ ಟಿವಿಎಸ್ “Apache RR 310”  ಸ್ಪೋರ್ಟ್ಸ್ ಮಾಡೆಲ್ ಬೈಕ್ ಮಾರುಕಟ್ಟೆಗೆ ಬಂದಿದೆ. 

 

ಬೈಕಿನ ಬೆಲೆ ಅಂದಾಜು ಸುಮಾರು 2.27  ಲಕ್ಷ ರೂಪಾಯಿಗಳಿಂದ ಲಭ್ಯವಿದೆ. ಲಿಕ್ವಿದ್ ಕೂಲಿಂಗ್, ಫ್ಯೂಲ್ ಇಂಜಕ್ಷನ್ ಎಂಬ ವಿಶೇಷತೆಗಳನ್ನು ಟಿವಿಎಸ್ Apache RR 310  ಹೊಂದಿರುತ್ತದೆ.
LCD ಇನ್ಸ್ತ್ರುಮೆಂಟ್ ಕ್ಲಸ್ಟರ್, ಲ್ಯಾಪ್ ಸಮಯ, ಟ್ಯೂಬ್ಲೆಸ್ ಟೈಯರ್, ಡಬಲ್ ಚಾನೆಲ್ ABS  ಗಳಿಂದ ಕೂಡಿದ್ದು, ಅತಿ ವೇಗದ ಸಾಮರ್ಥ್ಯವನ್ನು ಟಿವಿಎಸ್ Apache RR 310  ಹೊಂದಿರುತ್ತದೆ.
ಗ್ಲೋಸ್ ಬ್ಲಾಕ್,  ಮ್ಯಾಟ್ ಬ್ಲಾಕ್,  ರೇಸಿಂಗ್ ರೆಡ್  ಎಂಬ ಬಣ್ಣಗಳಲ್ಲಿ ಟಿವಿಎಸ್ Apache RR 310  ಮಾರುಕಟ್ಟೆಯಲ್ಲಿ ಲಭ್ಯವಿದೆ.