Thu. Dec 9th, 2021

ಗಿರ್ಮಿಟ್ ಪಂಚ ಭಾಷೆಯಲ್ಲಿ

ಪಕ್ಕಾ ಕಮರ್ಷಿಯಲ್ ಚಿತ್ರವಾಗಿರುವ ಗಿರ್ಮಿಟ್ ನಲ್ಲಿ 280  ಹೆಚ್ಚು ಮಕ್ಕಳು ನಟಿಸಿದ್ದಾರೆ. ಚಿತ್ರ ನಿರ್ದೇಶಕ ಸಂಗೀತ ರಚನೆಗಾರರಾಗಿರುವ ರವಿ ಬಸ್ರೂರು ಅವರು ಗಿರ್ಮಿಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ

ಕನ್ನಡ, ತಮಿಳು, ತೆಲುಗು, ಮಲಯಾಳಂ, ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎನ್ ಎಸ್ ರಾಜಕುಮಾರ್ ಗಿರ್ಮಿಟ್ ನಿರ್ಮಿಸುತ್ತಿದ್ದು ತಮಿಳು ಮತ್ತು  ಮಲಯಾಳಂನಲ್ಲಿ ಚಿತ್ರಕ್ಕೆ ಪೊಡಿ ಮಾಸ್  ಎಂದು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಪಕ್ಕ ಮಾಸ್ ಎಂದು ಹೆಸರಿಡಲಾಗಿದೆ

ಚಿತ್ರದಲ್ಲಿ ಒಂದು ಹಾಡನ್ನು ಪುನೀತ್ ರಾಜಕುಮಾರ್ ಅವರು ಹಾಡಿದ್ದಾರೆ. ಗಿರ್ಮಿಟ್ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ

ಸ್ಕ್ರೀನ್ ಪ್ಲೇ ಮತ್ತು ಡಯಲಾಗ್ ಪ್ರಮೋದ್ ಮರವಂತೆ,  ಕಿನ್ನಲ್ ರಾಜ್,  ಸುದೀಪ್ ಸಿರಸಿ, ಸುಚನ್ ಶೆಟ್ಟಿ  ಮತ್ತು ಬಿ ಮಂಜುನಾಥ್ ಅವರದಾಗಿದ್ದು, ಛಾಯಾಗ್ರಹಣ ಸಂಚಿನ್ ಬಸ್ರೂರು ಅವರದಾಗಿದೆ.

www.playnowdaily.com