Wed. Dec 8th, 2021

ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ಪ್ರವೇಶಿಸುವವರ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸ್ ಸಶಸ್ತ್ರ ಮೀಸಲು ಪಡೆ

ಕಾಸರಗೋಡಿನಲ್ಲಿ ಗುರುವಾರ 10 ಹಾಗೂ ಕೇರಳದಲ್ಲಿ ಒಟ್ಟು 26 ಮಂದಿಗೆ ಕೋವಿಡ್ ದೃಢ ಕರಿಸಲಾಗಿದೆ.

ಕಾಸರಗೋಡು : ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಒಳದಾರಿಯಾಗಿ ಅಕ್ರಮವಾಗಿ ಪ್ರವೇಶಿಸುವವರನ್ನು ತಡೆಯಲು ಆಡಳಿತ ಮಂಡಳಿಯು ಕೇರಳದ ಗಡಿ ಭಾಗಗಳಲ್ಲಿ ಪೊಲೀಸ್ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.

ಬಂದಡ್ಕ, ಮಾಣಿಮೂಲೆ ,
ಪಾಣತ್ತೂರು ಮೊದಲಾದೆಡೆಗಳಲ್ಲಿ ಪೊಲೀಸ್ ಕಾವಲು ಹಾಕಲಾಗಿದ್ದು, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 22 , ಆದೂರಿನ 9 , ಬದಿಯಡ್ಕದ ಮೂರು ಕಡೆಗಳಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ

ಕಾಸರಗೋಡಿನಲ್ಲಿ ಗುರುವಾರ 10 ಹಾಗೂ ಕೇರಳದಲ್ಲಿ ಒಟ್ಟು 26 ಮಂದಿಗೆ ಕೋವಿಡ್ ದೃಢಕರಿಸಲಾಗಿ ದೆ.

Play Video