Wed. Dec 8th, 2021

ಜನ್ಮದಿನ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ

32ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ

ಲಾಕ್ ಡೌನ್ ಪರಿಣಾಮದಿಂದ  ಅನುಷ್ಕಾ ಜನ್ಮದಿನವನ್ನು ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ.

ಸಿನಿಮಾರಂಗದ ಗಣ್ಯರು, ಕೊಹ್ಲಿ ಫ್ಯಾನ್ಸ್‌ ಸೇರಿದಂತೆ ಅನುಷ್ಕಾ ಅಭಿಮಾನಿಗಳು  ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟು ಹಬ್ಬಕ್ಕೆ  ಶುಭಾಶಯ ತಿಳಿಸಿದರು.

Play Video